Analysis of ಹೆಣ್ಣು ಮತ್ತೊಂದು ಹೆಣ್ಣಾಗಿ

Ramesh gondi 1997 (Sindhanur)



ಅಪ್ಪನ ಮುದ್ದಿನ ಮಗಳು,
ಜೀವನದ ಮುಂದಿನ ಪುಟದ ತಿರುವಿಗೆ
ಗಂಡ ನೆಂಬ ಜೀವದ ಕೈ ಹಿಡಿದು ಅರಿ�
ಿಣ ದಾರಕ್ಕೆ
ತಲೆ ಬಾಗಿದಳು.
ಗೊತ್ತು ಅರಿಯದ ಪರಿಸರ, ಜನಗಳ ನಡುವೆ
ಅನುಸರಿಸಿ ನಡೆದಳು.
ತನ್ನೆಲ್ಲ ಸರ್ವಸ್ವವನ್ನು ತೊರೆದು ಗಂಡು ಎಂಬ ಜೀವದ ಪ್ರೀತಿಯನು ನಂಬಿ ಬಂದಳು.
ಬಡತನದ ಬೇಗೆಯಲ್ಲಿ ಬೆಂದು ಹೋದ
ಜೀವಕ್ಕೆ ಜೊತೆಯಾಗಿ ಲಕ್ಷ್ಮಿ ಕಳೆ ತಂದಳು.
ತನ್ನ ನೋವ್ವು ನುಂಗಿ ಗಂಡು ಜೀವಕ್ಕೆ ಸುಖ ನೀಡಿ
ಅವನ ರಕ್ತದ ಮಾಂಸ ಮುದ್ದೆಯನ್ನು ಹೊತ್ತಳು,
ಬಡತನದಲ್ಲೂ ಮಕ್ಕಳನ್ನು ರಾಜ/ರಾಣಿ ಯಾಗಿಸುವ
ಕನಸ ಕಾಣುತ್ತಾ ನಡೆದಳು.
ತಾನು ತಿನ್ನದಿದ್ದರು ಗಂಡನಿಗೆ ಮಕ್ಕಳಿಗೆ ಎತ್ತಿಟ್ಟಳು
ತನ್ನ ಕೊನೆಯುಸಿರು ಇರುವ ತನಕ ಗಂಡನ ಮಕ್ಕಳ
ಆರೋಗ್ಯ ಕ್ಷೇಮಕ್ಕೆ ದುಡಿದು ಮುಪ್ಪಾದಳು.
ತಾನು ವಿದ್ಯೆ ಎನ್ನುವ ಅಂ�
ವನ್ನು ಕಾಣದಿದ್ದರೂ
ಮಕ್ಕಳನ್ನ ವಿದ್ಯೆಯಲ್ಲಿ ಗುಣಗಳಲ್ಲಿ �
್ರೀಮಂತರನ್ನಾಗಿಸಿದಳು.
ಪ್ರತ್ಯಕ್ಷ ಅನ್ನದಾತೆ, ಸರಸ್ವತಿ, ಲಕ್ಷ್ಮಿ ಯಾಗಿ
ಸದಾ ಕಾಲ ಮನದಲ್ಲಿ ಇರುವವಳು
ಅವಳೇ ಅಲ್ಲವೇ ಎರಡಕ್ಷರದ ಅಮ್ಮ.


Scheme
Poetic Form Palindrome
Metre 1 1 1 1 1 1 1 1 1 1 1 1 1 1 1 1 1 1 1 1 1 1 1 1
Characters 1,925
Words 117
Sentences 9
Stanzas 1
Stanza Lengths 24
Lines Amount 24
Letters per line (avg) 0
Words per line (avg) 4
Letters per stanza (avg) 0
Words per stanza (avg) 100

About this poem

ಅಮ್ಮನ ಮೌನದ ಕಥೆ

Font size:
 

Written on October 08, 2021

Submitted by Rameshgondi222 on August 15, 2022

Modified on April 13, 2023

35 sec read
2

Ramesh gondi

Basically I am a commerce student. I am a typist and stenographer in kannada language. more…

All Ramesh gondi poems | Ramesh gondi Books

1 fan

Discuss this Ramesh gondi poem analysis with the community:

0 Comments

    Citation

    Use the citation below to add this poem analysis to your bibliography:

    Become a member!

    Join our community of poets and poetry lovers to share your work and offer feedback and encouragement to writers all over the world!

    More poems by

    Ramesh gondi

    »

    June 2024

    Poetry Contest

    Join our monthly contest for an opportunity to win cash prizes and attain global acclaim for your talent.
    28
    days
    22
    hours
    54
    minutes

    Special Program

    Earn Rewards!

    Unlock exciting rewards such as a free mug and free contest pass by commenting on fellow members' poems today!

    Browse Poetry.com

    Quiz

    Are you a poetry master?

    »
    To be, or not to be: that is the _______
    A doubt
    B question
    C answer
    D choice